ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ಯವಾದವು: ಭಾರತೀಯ ಜನತಾ ಪಕ್ಷ () - ಅಮಿತ್ ಶಾ ಅವರ ನೇತೃತ್ವದಲ್ಲಿ. ಆಮ್ ಆದ್ಮಿ ಪಕ್ಷ ()- ಅರವಿಂದ ಕೇಜ್ರಿವಾಲ್ ನೇತೃತ್ವ. ಭಾರತೀಯ ಕಮ್ಯುನಿಷ್ಟ್ ಪಕ್ಷ () - ಎ. ಬಿ. ಬರ್ಧನ್ ಅವರ ನೇತೃತ್ವದಲ್ಲಿ. ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ) (()) - ಪ್ರಕಾಶ್ ಕರಾಟ್ ಅವರ ನೇತೃತ್ವದಲ್ಲಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ () - ಸೋನಿಯ ಗಾಂಧಿ ಅವರ ನೇತೃತ್ವದಲ್ಲಿ. ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ () - ಶರದ್ ಪವಾರ್ ಅವರ ನೇತೃತ್ವದಲ್ಲಿ. ಉತ್ತಮ ಪ್ರಜಾಕೀಯ ಪಕ್ಷ () - (ಉಪೇಂದ್ರ ಕುಮಾರ್) ಅವರ ನೇತೃತ್ವದಲ್ಲಿ. ಕರ್ನಾಟಕ ರಾಷ್ಟ್ರ ಸಮಿತಿ () - ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ. == ರಾಷ್ಟ್ರೀಯ ಪಕ್ಷಗಳು -2014 == ೧ಒಂದು ನೋಂದಾಯಿತ ಪಕ್ಷವು, ಈ ಕೆಳಗಿನ ಮೂರು ಪರಿಸ್ಥಿತಿಗಳಲ್ಲಿ ಯಾವುದೇ ಒಂದನ್ನು ಪೂರೈಸಿಕೊಂಡರೆ ಮಾತ್ರ , ಒಂದು ರಾಷ್ಟ್ರೀಯ ಪಕ್ಷವೆಂದು ಗುರುತಿಸಲ್ಪಡುತ್ತದೆ: ಪಕ್ಷವು ಕನಿಷ್ಠ 3 ರಾಜ್ಯಗಳಲ್ಲಿ (ಸ್ಟೇಟ್ಸ್) & ಲೋಕಸಭೆಯಲ್ಲಿ 11 (ಆಸನಗಳು) ಸ್ಥಾನಗಳನ್ನು ಪಡೆದಿರಬೇಕು ಅಥವಾ 2% ವೋಟು ಪಡೆದಿರಬೇಕು. ಲೋಕಸಭಾ ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿಯು ನಾಲ್ಕು ರಾಜ್ಯಗಳಲ್ಲಿ ಪಕ್ಷದ ಚುನಾವಣೆಯಲ್ಲಿ 6% ಮತಗಳನ್ನು ಒಂದು ಸಾಮಾನ್ಯ ಚುನಾವಣೆಗೆ ಮತ್ತು ಜೊತೆಗೆ 4 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು. ಒಂದು ಪಕ್ಷವು ನಾಲ್ಕು ಅಥವಾ ಹೆಚ್ಚು ರಾಜ್ಯದಲ್ಲಿ ಪಕ್ಷದ ಮಾನ್ಯತೆ ಪಡೆದಿರಬೇಕು. ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ಎರಡೂ ಲೋಕಸಭೆ ಅಥವಾ ರಾಜ್ಯ ಚುನಾವಣೆಗೆ ಈ ಷರತ್ತುಗಳನ್ನು ಪೂರೈಸ ಬೇಕು., ಇಲ್ಲದಿದ್ದರೆ ತಮ್ಮ ಮಾನ್ಯತೆ ಕಳೆದುಕೊಳ್ಳುತ್ತವೆ. ಚುನಾವಣಾ ಆಯೋಗವು, - ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) , ಇವು 2014 ಚುನಾವಣೆಯಲ್ಲಿ ಸೋಲನ್ನು, ವಿವರಿಸಲು ಜೂನ್ 27, 2014 ರಂದು ನೋಟಿಸ್ ಜಾರಿ ಮಾಡಿದೆ. , ಅವರಿಗೆ ವಿವರಣೆ ಕೊಡುವ ಅವಕಾಶ ನೀಡಲಾಗಿದೆ. ವಿವರಣೆಯನ್ನು ನೋಡಿ , ನಂತರ ಆಯೋಗ ತಮ್ಮ ತೀರ್ಪನ್ನು ನೀಡುತ್ತದೆ. . ಮೂರು ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಕ್ಕೆ ಅವಶ್ಯಕವಾದ ಮಾನದಂಡದ ಗಳಿಸಲಿಲ್ಲ .ಚಿಹ್ನೆ ಸಲುವಾಗಿ ಅಡಿಯಲ್ಲಿ ಇಸಿ ವಿಧಿಸಿದ , ಲೋಕಸಭೆಯಲ್ಲಿ ಕನಿಷ್ಠ , ಎರಡು/ ಮೂರು ಅಥವಾ ಕೆಲವೇ ಸ್ಥಾನಗಳನ್ನು, ಅತ್ಯಂತ ಕಡಿಮೆ ಮತಗಳನ್ನು ಗಳಿಸಿ ಅಗತ್ಯ ಮತ ಮತ್ತು ಸ್ಥಾನಗಳನ್ನು 2014 ರ ಚುನಾವಣೆಯಲ್ಲಿ ಗಳಿಸುವಲ್ಲಿ ಸೋತರು. ಸ್ವಾತಂತ್ರ್ಯ ನಂತರ ಅತಿ ಕಡಿಮೆ ಗಳಿಕೆ: - ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ-2014 ರ ಫಲಿತಾಂಶದಂತೆ ಕೇವಲ ಮೂರು ಸ್ಥಾನ ಗಳಿಸಿವೆ. ದೇಶದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ. ಕೇವಲ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಸ್ಥಾನಮಾನ ಹೊಂದಲು ಅರ್ಹವಾಗಿವೆ. . ವಿಧಾನಸಭೆಯ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸಾಮಾನ್ಯ ಕಳಪೆ ಪ್ರದರ್ಶನ ಕಾರಣ , ಈ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಿತಿ ಮಾನದಂಡಗಳನ್ನು ಸಾಧಿಸಲು/ಗಳಿಸಲು ವಿಫಲವಾಗಿವೆ ಮತ್ತು ಅವು ತಮ್ಮ ರಾಷ್ಟ್ರೀಯ ಪಕ್ಷದ ಸ್ಥಿತಿ ಕಳೆದುಕೊಳ್ಳಬಹುದು. ಇತರ ಮೂರು ದೊಡ್ಡ ಪಕ್ಷಗಳು == ರಾಜ್ಯ-ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು == ಭಾರತದ ಚುನಾವಣಾ ಆಯೋಗ, 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಅಧಿಕೃತ ಪಟ್ಟಿಗೆ ತರಲು ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. 26 ಸೆಪ್ಟೆಂಬರ್ 2014 ರಲ್ಲಿದ್ದ 1759 ಪಕ್ಷಗಳ ಜೊತೆಗೆ 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಸೇರಿಸಿದರೆ, ಭಾರತದ ಚುನಾವಣಾ ಆಯೋಗದ ಮಾನ್ಯತೆ/ನೊಂದಾಯಿತ ಪಡೆದ ರಾಜಕೀಯ ಪಕ್ಷಗಳ ಒಟ್ಟು ಎಣಿಕೆ 1766 ಆಗುತ್ತದೆ. ಭಾರತದ ಚುನಾವಣಾ ಆಯೋಗ ಭಾರತದಲ್ಲಿ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಒಂದು ವಿಶಿಷ್ಟ ನೋಂದಣಿ ಸಂಖ್ಯೆ ಕೊಡುತ್ತದೆ, ಭಾರತೀಯ ರಾಜಕೀಯ ಪಕ್ಷಗಳ ನೋಂದಣಿ ಸಂಖ್ಯೆ ಈ ರೀತಿಇರುತ್ತದೆ:(56/62/2013/-).. == ಆಂಧ್ರಪ್ರದೇಶಮತ್ತು ತೆಲಂಗಾಣ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಅರುಣಾಚಲ ಪ್ರದೇಶ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಅಸ್ಸಾಂ ಪಾರ್ಟಿ ವಿವರ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಬಿಹಾರ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಗೋವಾ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಹರಿಯಾಣ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಜಮ್ಮು ಮತ್ತು ಕಾಶ್ಮೀರ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಝಾರ್ಖಂಡ್ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಕರ್ನಾಟಕ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಕೇರಳ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಮಹಾರಾಷ್ಟ್ರ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಮಣಿಪುರ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಮೇಘಾಲಯ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಮಿಜೋರಮ್ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ನಾಗಾಲ್ಯಾಂಡ್ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ...-ದೆಹಲಿ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಒಡಿಶಾ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ. == ಪುದುಚೇರಿ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ. == ಪಂಜಾಬ್ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಸಿಕ್ಕಿಂ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ತಮಿಳುನಾಡು == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ತೆಲಂಗಾಣ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ತ್ರಿಪುರ == *ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಉತ್ತರ ಪ್ರದೇಶ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ಪಶ್ಚಿಮ ಬಂಗಾಳ == ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ == ರಾಜ್ಯಗಳು == ಅರುಣಾಚಲ ಪ್ರದೇಶ ಅಸ್ಸಾಂ ಬಿಹಾರ ಗೋವಾ ಹರಿಯಾಣ ಜಮ್ಮು ಮತ್ತು ಕಾಶ್ಮೀರ ಜಾರ್ಖಂಡ್ಝಾರ್ಖಂಡ್ ಕರ್ನಾಟಕ ಕೇರಳ ಮಹಾರಾಷ್ಟ್ರ ಮಣಿಪುರ ಮೇಘಾಲಯ ಮಿಜೋರಾಂಮಿಜೋರಮ್ ನಾಗಾಲ್ಯಾಂಡ್ ...-ದೆಹಲಿ ಒಡಿಶಾ ಪುದುಚೇರಿ ಪಂಜಾಬ್ ಸಿಕ್ಕಿಂ ತಮಿಳುನಾಡು ತೆಲಂಗಾಣ ತ್ರಿಪುರ ಉತ್ತರ ಪ್ರದೇಶ ಪಶ್ಚಿಮ ಬಂಗಾಳ == ೨೦೧೭ರಲ್ಲಿ ವಿರೋಧ ಪಕ್ಷಗಳು ಮತ್ತು ಬಿಜೆಪಿ == ವಿರೋಧ ಪಕ್ಷಗಳು ಎಂತಹ ದಯನೀಯ ಸ್ಥಿತಿಯಲ್ಲಿವೆ ಎಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲವುದು ಬಹುತೇಕ ಖಚಿತ ಎಂದೇ ಆಗಿದೆ. ಬಿಹಾರವನ್ನು ಬಿಟ್ಟು ಉತ್ತರ ಮತ್ತು ಪಶ್ಚಿಮ ಭಾರತದ ಎಲ್ಲ ದೊಡ್ಡ ರಾಜ್ಯಗಳ ಸರ್ಕಾರಗಳೂ ಬಿಜೆಪಿಯ ನಿಯಂತ್ರಣದಲ್ಲಿವೆ. ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬಿಜೆಪಿಯ ಪ್ರಭಾವ ವ್ಯಾಪಕವಾಗಿಲ್ಲ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಒಡಿಶಾದಲ್ಲಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ 50:50ರಷ್ಟು ಇದೆ. ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಈ ಪ್ರಾಬಲ್ಯ ಇನ್ನಷ್ಟು ಹೆಚ್ಚಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡ ಬಳಿಕ ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಸಮಾಜ ಮತ್ತು ರಾಜಕಾರಣವನ್ನು ಬಿಜೆಪಿಯು ತನಗೆ ಬೇಕಾದ ರೀತಿಯಲ್ಲಿ ಮರುರೂಪಿಸಲಿದೆ. ಬಿಜೆಪಿಯನ್ನು ಅದರ ಈಗಿನ ಸ್ಥಿತಿಗೆ ತಂದಿಟ್ಟಿರುವ ಇಬ್ಬರು ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೇ ಈ ಮರುರೂಪಿಸುವಿಕೆಯ ಮುನ್ನೆಲೆಯಲ್ಲಿ ಇರುತ್ತಾರೆ. == ನೋಡಿ == ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಭಾರತದ ಮುಖ್ಯಮಂತ್ರಿಗಳು ರಾಜ್ಯ ಮತ್ತು ಮುಖ್ಯ ಮಂತ್ರಿಗಳು ಲೋಕಸಭೆ ಪಕ್ಷಗಳ ಬಲ == ಆಧಾರ == ೧.ಇಂಗ್ಲಿಷ್ ವಿಕಿಪೀಡಿಯಾ ವಿಭಾಗದಿಂದ